3.17 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 18: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನಿಂದಾಗಿ ಸಂಭವಿಸಿರುವ ಜಾಗತಿಕ ಸಾವಿನ ಸಂಖ್ಯೆ ಸೋಮವಾರ ಸಂಜೆಯ ವೇಳೆಗೆ 3,17,215ನ್ನು ತಲುಪಿದೆ ಹಾಗೂ ಒಟ್ಟು 48,33,022 ಮಂದಿ ರೋಗದ ಸೋಂಕಿಗೆ ಒಳಗಾಗಿದ್ದಾರೆ.
ಈ ಪೈಕಿ 18,71,778 ಮಂದಿ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ90,993
ಬ್ರಿಟನ್34,636
ಇಟಲಿ31,908
ಸ್ಪೇನ್27,650
ಫ್ರಾನ್ಸ್28,108
ಬ್ರೆಝಿಲ್16,196
ಬೆಲ್ಜಿಯಮ್9,080
ಜರ್ಮನಿ8,054
ಇರಾನ್7,057
ನೆದರ್ಲ್ಯಾಂಡ್ಸ್5,694
ಕೆನಡ5,782
ಮೆಕ್ಸಿಕೊ5,177
ಚೀನಾ4,634
ಟರ್ಕಿ4,140
ಸ್ವೀಡನ್3,698
ಭಾರತ3,041
ರಶ್ಯ2,722
ಸ್ವಿಟ್ಸರ್ಲ್ಯಾಂಡ್1,883
ಐರ್ಲ್ಯಾಂಡ್1,543
ಪಾಕಿಸ್ತಾನ903
ಬಾಂಗ್ಲಾದೇಶ349
ಸೌದಿ ಅರೇಬಿಯ320
ಯುಎಇ220
ಅಫ್ಘಾನಿಸ್ತಾನ173
ಕುವೈತ್118
ಒಮಾನ್25
ಖತರ್15
ಬಹರೈನ್12
ಶ್ರೀಲಂಕಾ9