varthabharthi

ಅಂತಾರಾಷ್ಟ್ರೀಯ

3.25 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ವಾರ್ತಾ ಭಾರತಿ : 20 May, 2020

ಪ್ಯಾರಿಸ್, ಮೇ 20: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿಗೆ ಒಳಗಾಗಿರುವ ಜನರ ಅಧಿಕೃತ ಜಾಗತಿಕ ಸಂಖ್ಯೆ ಬುಧವಾರ 50 ಲಕ್ಷವನ್ನು ದಾಟಿದೆ.

ಬುಧವಾರ ಸಂಜೆಯ ವೇಳೆಗೆ 50,15,676 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅದೇ ವೇಳೆ, ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 3,25,509ನ್ನು ತಲುಪಿದೆ ಹಾಗೂ ಒಟ್ಟು 19,79,223 ಮಂದಿ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ93,561

       ಬ್ರಿಟನ್35,341

       ಇಟಲಿ32,169

       ಸ್ಪೇನ್27,778

       ಫ್ರಾನ್ಸ್28,022

       ಬ್ರೆಝಿಲ್17,983

       ಬೆಲ್ಜಿಯಮ್9,150

       ಜರ್ಮನಿ8,200

       ಇರಾನ್7,183

       ನೆದರ್‌ಲ್ಯಾಂಡ್ಸ್5,748

       ಕೆನಡ5,912

       ಮೆಕ್ಸಿಕೊ5,666

       ಚೀನಾ4,634

       ಟರ್ಕಿ4,199

       ಸ್ವೀಡನ್3,831

       ಭಾರತ3,316

       ರಶ್ಯ2,972

       ಸ್ವಿಟ್ಸರ್‌ಲ್ಯಾಂಡ್1,892

       ಐರ್‌ಲ್ಯಾಂಡ್1,561

       ಪಾಕಿಸ್ತಾನ985

       ಬಾಂಗ್ಲಾದೇಶ386

       ಸೌದಿ ಅರೇಬಿಯ339

       ಯುಎಇ227

       ಅಫ್ಘಾನಿಸ್ತಾನ187

       ಕುವೈತ್124

       ಒಮಾನ್28

       ಖತರ್16

       ಬಹರೈನ್12

       ಶ್ರೀಲಂಕಾ9

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)