ನೇಪಾಳದ ವಿವಾದಿತ ಭೂಪಟ ಬೆಂಬಲಿಸಿ ಟ್ವೀಟ್ ಮಾಡಿದ ಮನೀಷಾ ಕೊಯಿರಾಲ: ಟ್ವಿಟರಿಗರ ಆಕ್ರೋಶ
ಮುಂಬೈ: ವಿವಾದಿತ ಸ್ಥಳಗಳನ್ನು ಸೇರಿಸಿ ನೇಪಾಳ ಸರಕಾರ ಹೊರತಂದಿರುವ ಆ ದೇಶದ ಹೊಸ ಭೂಪಟವನ್ನು ಬೆಂಬಲಿಸಿ ಬಾಲಿವುಡ್ ನಟಿ ಮನೀಷಾ ಕೊಯಿರಾಲ ಅವರು ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
“ನಮ್ಮ ಸಣ್ಣ ದೇಶದ ಘನತೆಯನ್ನು ಕಾಪಾಡಿದ್ದಕ್ಕೆ ಧನ್ಯವಾದಗಳು. ಈಗ ನಾವು ಎಲ್ಲಾ ಮೂರು ಮಹಾನ್ ದೇಶಗಳ ಜತೆಗೆ ಶಾಂತಿಯುತ ಹಾಗೂ ಗೌರವುಯುತ ಮಾತುಕತೆಗಳಿಗೆ ಎದುರು ನೋಡುತ್ತಿದ್ದೇವೆ'' ಎಂದು ಆಕೆ ಬುಧವಾರ ಟ್ವೀಟ್ ಮಾಡಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಒಬ್ಬರು “ಮನೀಷಾ ನಿಮಗೆ ನಾಚಿಕೆ ಎಂಬುದಿಲ್ಲ. ನೀವು ಭಾರತ ಬಿಟ್ಟು ಹೋಗುವುದು ಒಳ್ಳೆಯದು, ನಿಮಗೆ ನಾಚಿಕೆಯೆಂಬುದಿದ್ದರೆ ಮತ್ತೆ ಇಲ್ಲಿಗೆ ವಾಪಸ್ ಬರಬೇಡಿ. ಈ ಮೂರೂ ಜಾಗಗಳು ಭಾರತಕ್ಕೆ ಸೇರಿದ್ದು'' ಎಂದಿದ್ದಾರೆ.
“ಮನೀಷಾ ಕೊಯಿರಾಲ ಅವರ ಟ್ವೀಟ್ನಿಂದ ಆಘಾತ ಮತ್ತು ನೋವುಂಟಾಗಿದೆ. ನಾನು ಆಕೆಯ ಬಹುಕಾಲದ ಅಭಿಮಾನಿ. ಆಕೆಯನ್ನು ಯಾವತ್ತೂ ಭಾರತೀಯ ನಟಿ ಎಂದು ತಿಳಿದುಕೊಂಡಿದ್ದೆ. ಭಾರತ ಯಾವತ್ತು ನೇಪಾಳವನ್ನು ಕೆಟ್ಟದಾಗಿ ನಡೆಸಿಕೊಂಡಿದೆ?, ಮೊದಲ ಬಾರಿಗೆ ನೇಪಾಳ ಕಾಲಾಪಾನಿ ತನ್ನದೆಂದು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆ'' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
Manisha beta, chahe ‘Dil Se’ socho ya ‘Mann’ se, lekin agar ‘Lajja’ hai to ‘Khamoshi’ dikhao aur political ‘Saudagar’ mat bano. Apni China ke saath wali ‘Ek Chhoti Si Love Story’ ko ‘Gupt’ rakho, nahi to ’Bombay’ mein reh ke jo kamaya hai, wahan se ‘Kachhe Dhaage’ toot jaayenge..
— The-Lying-Lama 2.0 (@KyaUkhaadLega) May 20, 2020
Manisha you do not have same at all . Better you leave India . You have shame do not come India again . Mantel one things this three palace belong to India only . I am also Nepali Kunwar chettri . I always support India . I love my country India only .
— uma (@uma39899425) May 20, 2020
wo 'Majhdhaar' mein phasi hui hai to tum 'Laal Badshah' bann kar 'Dushmani' nikaloge aur apna 'Khauf' dikhaoge? wo bhi soch rahi hogi 'Hindustan ki kasam' ye 'Indian' to meri baat ka bura maan gaye aur 'Sangdil sanam' nikle.. aur ab mere 'Jaani Dushman' bann gaye..
— Keh Ke Peheno (@coolfunnytshirt) May 20, 2020
It’s as simple as that.
— Dr Narain Rupani (@DrRupani) May 20, 2020
Truly perplexed & hurt to read tweet of MK, i am her fan of long standing!
In fact I always considered her Indian actress!!
When did India mistreat Nepal !!!
First time hearing claims on Kala pani by Nepal.