varthabharthi

ರಾಷ್ಟ್ರೀಯ

ವಿಡಿಯೋ ವೈರಲ್

ಪೊಟ್ಟಣಗಳನ್ನು ನೆಲದಲ್ಲಿ ಇಟ್ಟು ಹೋದ ಅಧಿಕಾರಿಗಳು: ಆಹಾರಕ್ಕಾಗಿ ಮುಗಿಬಿದ್ದು ತಳ್ಳಾಡಿಕೊಂಡ ಕಾರ್ಮಿಕರು

ವಾರ್ತಾ ಭಾರತಿ : 22 May, 2020

ಬಿಹಾರ: ಅಧಿಕಾರಿಗಳು ನೆಲದಲ್ಲಿ ಇಟ್ಟು ಹೋದ ಆಹಾರ ಮತ್ತು ನೀರಿನ ಬಾಟಲಿಗಳಿಗಾಗಿ ವಲಸೆ ಕಾರ್ಮಿಕರು ತಳ್ಳಾಡಿಕೊಂಡ ಘಟನೆ ಬಿಹಾರದ ಸಮಸ್ತಿಪುರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಶ್ರಮಿಕ್ ರೈಲಿನಲ್ಲಿ ಬಿಹಾರಕ್ಕೆ ಆಗಮಿಸಿದ್ದ ಭಾರೀ ಸಂಖ್ಯೆಯ ವಲಸೆ ಕಾರ್ಮಿಕರು ನೀರಿನ ಬಾಟಲಿ ಮತ್ತು ಆಹಾರದ ಪೊಟ್ಟಣಗಳಿಗಾಗಿ ಮುಗಿಬೀಳುತ್ತಿರುವ, ತಳ್ಳಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ಇವರಲ್ಲಿ ಕೆಲವರು ಮಾಸ್ಕ್ ಧರಿಸಿದ್ದರು ಸುರಕ್ಷಿತ ಅಂತರವನ್ನು ಕಾಪಾಡಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)