varthabharthiಅಂತಾರಾಷ್ಟ್ರೀಯ

3.35 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ವಾರ್ತಾ ಭಾರತಿ : 22 May, 2020

ಪ್ಯಾರಿಸ್, ಮೇ 22: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶುಕ್ರವಾರ ಸಂಜೆಯ ವೇಳೆಗೆ 3,35,584ನ್ನು ತಲುಪಿದೆ.

ಅದೇ ವೇಳೆ, 52,31,336 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 21,04,009 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

ಅಮೆರಿಕ          96,385

ಬ್ರಿಟನ್            36,393

ಇಟಲಿ             32,486

ಸ್ಪೇನ್             27,940

ಫ್ರಾನ್ಸ್            28,215

ಬ್ರೆಝಿಲ್          20,112

ಬೆಲ್ಜಿಯಮ್       9,212

ಜರ್ಮನಿ          8,316

ಇರಾನ್           7,300

ನೆದರ್‌ಲ್ಯಾಂಡ್ಸ್  5,788

ಕೆನಡ              6,152

ಮೆಕ್ಸಿಕೊ          6,510

ಚೀನಾ            4,634

ಟರ್ಕಿ              4,249

ಸ್ವೀಡನ್          3,925

ಭಾರತ           3,605

ರಶ್ಯ              3,249

ಸ್ವಿಟ್ಸರ್‌ಲ್ಯಾಂಡ್  1,903

ಐರ್‌ಲ್ಯಾಂಡ್     1,583

ಪಾಕಿಸ್ತಾನ         1,067

ಬಾಂಗ್ಲಾದೇಶ      432

ಸೌದಿ ಅರೇಬಿಯ  364

ಯುಎಇ            237

ಅಫ್ಘಾನಿಸ್ತಾನ     205

ಕುವೈತ್          138

ಒಮಾನ್          32

ಖತರ್            19

ಬಹರೈನ್         12

ಶ್ರೀಲಂಕಾ          9

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)