varthabharthi

ನಿಧನ

ಎಸ್.ಕೆ. ಮುಹಮ್ಮದ್ ಕುಂಞಿಮೋನು

ವಾರ್ತಾ ಭಾರತಿ : 23 May, 2020

ಮಂಗಳೂರು, ಮೇ 23: ಮೂಲತಃ ಶಿರ್ತಾಡಿಯ ಸದ್ಯ ಬಜ್ಪೆಯಲ್ಲಿ ವಾಸವಾಗಿದ್ದ ನಗರದ ಸೆಂಟ್ರಲ್ ಮಾರ್ಕೆಟ್‌ನ ಬಾಳೆಹಣ್ಣು ವ್ಯಾಪಾರಿ ಎಸ್.ಕೆ.ಮುಹಮ್ಮದ್ ಕುಂಞಿಮೋನು (62)ಗುರುವಾರ ಹೃದಯಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಮತ್ತು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಬಜ್ಪೆಈದ್ಗಾ ಮಸ್ಜಿದ್ ವಠಾರದಲ್ಲಿ ಶುಕ್ರವಾರ ದಫನ ಕಾರ್ಯ ನೆರವೇರಿಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)