varthabharthi

ಕರಾವಳಿ

ಮೇ 24: ಈದುಲ್ ಫಿತ್ರ್ ಚಿಂತನ ಪ್ರಸಾರ

ವಾರ್ತಾ ಭಾರತಿ : 23 May, 2020

ಮಂಗಳೂರು, ಮೇ 23: ಹಿರಿಯ ಲೇಖಕ, ಚಿಂತಕ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ‘ಈದುಲ್ ಫಿತ್ರ್ ಆಶಯ ಮತ್ತು ಸಂದೇಶ’ ವಿಷಯದಲ್ಲಿ ವಾಚಿಸಿದ ಚಿಂತನವು ಮಂಗಳೂರು ಆಕಾಶವಾಣಿಯಲ್ಲಿ ಮೇ 24ರಂದು ಮುಂಜಾನೆ 6:30ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)