varthabharthi



ಅಂತಾರಾಷ್ಟ್ರೀಯ

3.47 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ವಾರ್ತಾ ಭಾರತಿ : 25 May, 2020

ಪ್ಯಾರಿಸ್, ಮೇ 25: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಸೋಮವಾರ ಸಂಜೆಯ ವೇಳೆಗೆ 3,47,170ನ್ನು ತಲುಪಿದೆ.

ಅದೇ ವೇಳೆ, 55,29,908 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 23,18,686 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:

       ಅಮೆರಿಕ 99,348

       ಬ್ರಿಟನ್ 36,793

       ಇಟಲಿ 32,785

       ಸ್ಪೇನ್ 28,752

       ಫ್ರಾನ್ಸ್ 28,367

       ಬ್ರೆಝಿಲ್ 22,746

       ಬೆಲ್ಜಿಯಮ್ 9,312

       ಜರ್ಮನಿ 8,371

       ಇರಾನ್ 7,451

       ನೆದರ್‌ಲ್ಯಾಂಡ್ಸ್ 5,830

       ಕೆನಡ 6,424

       ಮೆಕ್ಸಿಕೊ 7,394

       ಚೀನಾ 4,634

       ಟರ್ಕಿ 4,340

       ಸ್ವೀಡನ್ 4,029

       ಭಾರತ 4,041

       ರಶ್ಯ 3,633

       ಸ್ವಿಟ್ಸರ್‌ಲ್ಯಾಂಡ್ 1,907

       ಐರ್‌ಲ್ಯಾಂಡ್ 1,608

       ಪಾಕಿಸ್ತಾನ 1,167

       ಬಾಂಗ್ಲಾದೇಶ 501

       ಸೌದಿ ಅರೇಬಿಯ399

       ಯುಎಇ 245

       ಅಫ್ಘಾನಿಸ್ತಾನ 219

       ಕುವೈತ್ 165

       ಒಮಾನ್ 37

       ಖತರ್ 26

       ಬಹರೈನ್ 14

       ಶ್ರೀಲಂಕಾ 10

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)