3.67 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 30: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 3,67,471ನ್ನು ತಲುಪಿದೆ.
ಅದೇ ವೇಳೆ, 60,63,978 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 26,85,190 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,04,581
ಬ್ರಿಟನ್ 38,161
ಇಟಲಿ 33,229
ಸ್ಪೇನ್ 27,121
ಫ್ರಾನ್ಸ್ 28,714
ಬ್ರೆಝಿಲ್27,944
ಬೆಲ್ಜಿಯಮ್9,453
ಜರ್ಮನಿ 8,598
ಇರಾನ್ 7,734
ನೆದರ್ಲ್ಯಾಂಡ್ಸ್5,951
ಕೆನಡ6,979
ಮೆಕ್ಸಿಕೊ 9,415
ಚೀನಾ 4,634
ಟರ್ಕಿ4,489
ಸ್ವೀಡನ್4,395
ಭಾರತ4,983
ರಶ್ಯ 4,555
ಸ್ವಿಟ್ಸರ್ಲ್ಯಾಂಡ್ 1,919
ಐರ್ಲ್ಯಾಂಡ್1,645
ಪಾಕಿಸ್ತಾನ1,395
ಬಾಂಗ್ಲಾದೇಶ 610
ಸೌದಿ ಅರೇಬಿಯ 480
ಯುಎಇ 260
ಅಫ್ಘಾನಿಸ್ತಾನ 249
ಕುವೈತ್ 205
ಒಮಾನ್42
ಖತರ್ 36
ಬಹರೈನ್ 15
ಶ್ರೀಲಂಕಾ 10
ನೇಪಾಳ 6,
ಫೆಲೆಸ್ತೀನ್ 3