varthabharthiನಿಧನ

ಚಂದ್ರಮೋಹನ ನಾಯಕ್

ವಾರ್ತಾ ಭಾರತಿ : 30 May, 2020

ಕುಂದಾಪುರ, ಮೇ 30: ಕುಂದಾಪುರದ ಹಿರಿಯ ಸಾರಿಗೆ ಉದ್ಯಮಿ ಚಂದ್ರಮೋಹನ್ ನಾಯಕ್ (71) ಮೇ 28ರಂದು ನಿಧನರಾದರು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕುಂದಾಪುರದಲ್ಲಿ ಐದು ದಶಕಗಳಿಂದ ಮೇಘದೂತ್ ಟ್ರಾನ್ಸ್‌ಫೋರ್ಟ್ ಎಂಬ ಸಾರಿಗೆ ಉದ್ಯಮವನ್ನು ನಡೆಸಿಕೊಂಡು ಬರುತಿದ್ದ ನಾಯಕ್, ಬಸ್ರೂರು ಸಮೀಪದ ಅಂಪಾರಿನವರು. ಉತ್ತಮ ಸಮಾಜ ಸೇವಕರೂ ಆಗಿದ್ದ ಇವರು ಕುಂದಾಪುರ ಶ್ರೀವೆಂಕಟರಮಣ ದೇವಸ್ಥಾನ ಹಾಗೂ ಯುವಕ ಸಮಾಜದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)