ಜೂ. 2: ವಿವಿಧ ಕಡೆ ವಿದ್ಯುತ್ ಸಂಪರ್ಕ ಕಡಿತ
ಮಂಗಳೂರು, ಮೇ 30: ಪಣಂಬೂರು/ಹೊಸಬೆಟ್ಟು ಫೀಡರ್ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಜೂ. 2ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಬೈಕಂಪಾಡಿ, ಗೋಕುಲನಗರ, ದುರ್ಗಾನಗರ, ಹೊಸಬೆಟ್ಟು, ಕುಳಾಯಿ, ತಾವರೆಕೊಳ, ಮೀನಕಳಿಯ, ಚಿತ್ರಾಪುರ, ಮಾಸ್ಟರ್ ಐಸ್ ಪ್ಲ್ಯಾಂಟ್, ಬೀಚ್ ರೋಡ್, ಹೊನ್ನೆಕಟ್ಟೆ, ಆಚಾರಿ ಕಾಲನಿ, ಕೂರಿಕಟ್ಟ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಗುರುಪುರ ಫೀಡರ್ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಜೂ.2ರಂದು ಬೆಳಗ್ಗೆ 10ರಿಂದ ಅಪರಾಹ್ನ 3:30ರವರೆಗೆ ಕೈಕಂಬಪೇಟೆ, ಗಂಜೀಮಠ, ಸುರಲ್ಪಾಡಿ, ಗಾಂಧೀನಗರ, ಕುಕ್ಕಟ್ಟೆ, ನಾರ್ಲ ಪದವು, ಒಡ್ಡೂರು, ಮಾರ್ಗದಂಗಡಿ, ಕಂದಾವರ, ಸುರಭಿಕಟ್ಟೆ, ಹೊಗೆಪದವು, ಮಟ್ಟಿ, ಕಲ್ಲಾಪು, ಮೂಡುಕರೆ, ಕೌಡೂರು, ಅದ್ಯಪಾಡಿ, ಪಾದೆ, ದೋರಿಂಜೆ, ಮುಂಡೇವು, ಬಡಗ ಎಡಪದವು, ತೆಂಕ ಎಡಪದವು, ದಡ್ಡಿ, ಉರ್ಕಿ, ಘಟ್ನಮಜಲು, ಮೊಗರು, ಪೂಪಾಡಿಕಲ್ಲು, ಕುಪ್ಪೆಪದವು, ಕಿಲೆಂಜಾರು, ಕುಳವೂರು, ಪೂಮಾರಪದವು, ವಿಕಾಸ್ನಗರ, ಪಡ್ಡಾಯಿಪದವು, ಬಸ್ತಿ ಗುಡ್ಡೆ, ಎಡಪದವು ಪೇಟೆ, ಕಣ್ಣುರಿ, ಮಿಜಾರ್, ದೂಮಚಡವು, ಶಾಂತಿನಗರ, ಅಸ್ರಾರ್ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಕುಲಶೇಖರ ಫೀಡರ್ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಜೂ.2ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮೆಸ್ಕಾಂ ಕಚೇರಿ ಕುಲಶೇಖರ, ಕುಲಶೇಖರ ಡೈರಿ, ಸರಿಪಲ್ಲ, ಕನ್ನಗುಡ್ಡ, ಕುಲಶೇಖರ ಚೌಕಿ, ಕುಡುಪು ದೇವಸ್ಥಾನ, ಪಿಲಿಕುಮೇರಿ, ನೀರುಮಾರ್ಗ ಜಂಕ್ಷನ್, ಕೆಲರಾಯಿ, ತಾರಿಗುಡ್ಡೆ, ಬೊಂಡಂತಿಲ, ಮಾಣೂರು, ಬಿತ್ತುಪಾದೆ, ಬದ್ರಿಯಾನಗರ, ಮಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ಮೂಡುಬಿದಿರೆ ಫೀಡರ್ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಜೂ.2ರಂದು ಬೆಳಗ್ಗೆ 8:30ರಿಂದ ಸಂಜೆ 5:30ರವರೆಗೆ ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ಗಾಂಧಿನಗರ, ಮಹಾವೀರ ಕಾಲೇಜು, ಒಂಟಿಕಟ್ಟೆ, ಕಡಲಕೆರೆ, ನಾಗರಕಟ್ಟೆ, ಅರಮನೆಬಾಗಿಲು, ಜ್ಯೋತಿನಗರ, ಜೈನ್ಪೇಟೆ, ಶೇಡಿಗುರಿ, ಹೊಸಬೆಟ್ಟು, ಪುಚ್ಚೆಮೊಗರು, ಅಲಂಗಾರು, ಕೋಟೆಬಾಗಿಲು, ಪ್ರಾಂತ್ಯ, ಕಲ್ಲಬೆಟ್ಟು, ಗಂಟಾಲ್ಕಟ್ಟೆ, ಬಿರಾವು, ತಾಕೊಡೆ, ಮಾರೂರು, ಹೊಸಂಗಡಿ, ಇರುವೈಲು, ಹೊಸ್ಮಾರ್ಪದವು, ಕೊನ್ನೆಪದವು, ಪಾಲಡ್ಕ, ಪಳಕಳ, ಕಡಂದಲೆ, ಪಲ್ಕೆ, ಕಜೆ, ಪಡುಮಾರ್ನಾಡು, ಆನೆಗುಡ್ಡೆ, ವಾಲ್ಪಾಡಿ, ಮೂಡುಕೊಣಾಜೆ, ಪಡುಕೊಣಾಜೆ, ಹೌದಾಲು, ಶಿರ್ತಾಡಿ, ಅಳಿಯೂರು, ಬೋರುಗುಡ್ಡೆ, ಮಾಂಟ್ರಾಡಿ, ಬೆಳುವಾಯಿ ಕರಿಯನಂಗಡಿ, ಕೆಸರ್ಗದ್ದೆ, ಕೆಲ್ಲಪುತ್ತಿಗೆ, ದರೆಗುಡ್ಡೆ, ಪಣಪಿಲ, ನೆಲ್ಲಿಗುಡ್ಡೆ, ಸಂಪಿಗೆ, ಪುತ್ತಿಗೆಪದವು, ಹಂಡೇಲು, ತೋಡಾರ್, ನಿಡ್ಡೋಡಿ, ಕಲ್ಲಮುಂಡ್ಕೂರು, ಕುದ್ರಿಪದವು, ಅಶ್ವಥಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.