varthabharthiನಿಧನ

ಹಾಜಿ ಇದಿನಬ್ಬ ಪೆರಾಡಿ

ವಾರ್ತಾ ಭಾರತಿ : 1 Jun, 2020

ಮೂಡುಬಿದಿರೆ: ಮೂಲತಃ ಪೆರಾಡಿ‌ ನಿವಾಸಿ ಪ್ರಸ್ತುತ ಶಿರ್ತಾಡಿ-ವಾಲ್ಪಾಡಿಯಲ್ಲಿ ವಾಸವಾಗಿದ್ದ ಹಾಜಿ ಇದಿನಬ್ಬ ಪೆರಾಡಿ (74) ಅಲ್ಪಕಾಲದ ಅಸೌಖ್ಯದಿಂದ ದುಬೈಯ ತನ್ನ ಮಗಳ ಮದುವೆಯಲ್ಲಿ ರವಿವಾರ ನಿಧನ ಹೊಂದಿದರು.

ಮೃತರು ಪತ್ನಿ, ಐದು ಪುತ್ರರು, ನಾಲ್ಕು ಮಂದಿ ಪುತ್ರಿಯರನ್ನು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಶಿರ್ತಾಡಿ-ವಾಲ್ಪಾಡಿ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)