varthabharthiಅಂತಾರಾಷ್ಟ್ರೀಯ

‘ಜನಾಂಗೀಯ ಹಿಂಸೆ ಪ್ರಚೋದಿಸುತ್ತಿದೆ’: ಟ್ರಂಪ್ ಪೋಸ್ಟ್ ಗಳನ್ನು ಪ್ರೊಮೋಟ್ ಮಾಡುವುದನ್ನು ನಿಲ್ಲಿಸಿದ ‘ಸ್ನ್ಯಾಪ್ ಚಾಟ್’

ವಾರ್ತಾ ಭಾರತಿ : 3 Jun, 2020

ಸ್ಯಾನ್ ಫ್ರಾನ್ಸಿಸ್ಕೋ: ‘ಜನಾಂಗೀಯ ಹಿಂಸೆ’ಯನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೋಸ್ಟ್ ಗಳನ್ನು ಪ್ರೊಮೋಟ್ ಮಾಡುವುದನ್ನು ‘ಸ್ನ್ಯಾಪ್ ಚಾಟ್’ ನಿಲ್ಲಿಸಿದೆ.

“ಸ್ನ್ಯಾಪ್ ಚಾಟ್ ನ ಡಿಸ್ಕವರ್ ಪ್ಲ್ಯಾಟ್ ಫಾರ್ಮ್ ನಲ್ಲಿ ಅಧ್ಯಕ್ಷರ ಟ್ರಂಪ್ ರ ಕಂಟೆಂಟ್ ಗಳನ್ನು ನಾವೀಗ ಪ್ರೊಮೋಟ್ ಮಾಡುತ್ತಿಲ್ಲ” ಎಂದು ಸ್ನ್ಯಾಪ್ ಚಾಟ್ ಹೇಳಿದೆ.

“ಜನಾಂಗೀಯ ಹಿಂಸೆಯನ್ನು ಪ್ರಚೋದಿಸುವ ಧ್ವನಿಗಳಿಗೆ ನಾವು ಬೆಂಬಲ ನೀಡುವುದಿಲ್ಲ” ಎಂದು ಅದು ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)