varthabharthiನಿಧನ

​ಮಂಜುನಾಥ ನಾಯ್ಕ್

ವಾರ್ತಾ ಭಾರತಿ : 5 Jun, 2020

ಹೆಬ್ರಿ, ಜೂ.5: ಕೆಳಖಜಾನೆ ಬಳಿಯ ಎಳ್ಳಾರೆ ಗ್ರಾಮದ ಹಸಲ್‌ಜಡ್ಡು ನಿವಾಸಿ ಮಂಜುನಾಥ ನಾಯ್ಕ್ ಎಂಬವರು ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ ಮೃತರಾಗಿದ್ದಾರೆ. ಮೃತರಿಗೆ ಪತ್ನಿ ಒಬ್ಬ ಪುತ್ರ ಹಾಗೂ ಒರ್ವ ಪುತ್ರಿ ಇದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)