3.98 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಜೂ. 6: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 3,98,754ನ್ನು ತಲುಪಿದೆ.
ಅದೇ ವೇಳೆ, 68,80,373 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 33,71,312 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,11,405
ಬ್ರಿಟನ್ 40,261
ಇಟಲಿ 33,774
ಸ್ಪೇನ್ 27,134
ಫ್ರಾನ್ಸ್ 29,111
ಬ್ರೆಝಿಲ್ 35,047
ಬೆಲ್ಜಿಯಮ್ 9,580
ಜರ್ಮನಿ 8,763
ಇರಾನ್ 8,209
ನೆದರ್ಲ್ಯಾಂಡ್ಸ್ 6,011
ಕೆನಡ 7,703
ಮೆಕ್ಸಿಕೊ 13,170
ಚೀನಾ 4,634
ಟರ್ಕಿ 4,648
ಸ್ವೀಡನ್ 4,639
ಭಾರತ6, 651
ರಶ್ಯ5, 725
ಸ್ವಿಟ್ಸರ್ಲ್ಯಾಂಡ್ 1,921
ಐರ್ಲ್ಯಾಂಡ್ 1,670
ಪಾಕಿಸ್ತಾನ 1,935
ಬಾಂಗ್ಲಾದೇಶ 846
ಸೌದಿ ಅರೇಬಿಯ 676
ಯುಎಇ 274
ಅಫ್ಘಾನಿಸ್ತಾನ 320
ಕುವೈತ್ 254
ಒಮಾನ್ 72
ಖತರ್ 51
ಬಹರೈನ್ 23
ಶ್ರೀಲಂಕಾ 11
ನೇಪಾಳ 13
ಫೆಲೆಸ್ತೀನ್ 3