ಮೂಡುಬಿದಿರೆ: ಇಲ್ಲಿನ ಜೈನ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 39 ವರ್ಷ ಪ್ರಥಮ ದರ್ಜೆ ಗುಮಾಸ್ತೆಯಾಗಿ ಸೇವೆ ಸಲ್ಲಿಸಿರುವ ವನಿತಾ ಕುಮಾರಿ(60) ಅವರು ಶುಕ್ರವಾರ ನಿಧನರಾದರು. ಅವರು ಪತಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.