ಮಂಗಳೂರು : ನಗರದ ಕುದ್ರೋಳಿ ನಿವಾಸಿ, ಎ.ವನ್ ಸಂಸ್ಥೆಯ ಪಾಲುದಾರ ಹಾಜಿ ಅಡ್ಯಾರ್ ಹಸನಬ್ಬ ಕುದ್ರೋಳಿ (76) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಂಜೆ ನಿಧನರಾಗಿದ್ದಾರೆ. ಮೃರು ಪತ್ನಿ, ಏಳು ಪುತ್ರರು ಮತ್ತು ಐವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.