ಮಂಗಳೂರು, ಜೂ. 27: ನಗರದ ರಥಬೀದಿ ನಿವಾಸಿ ಅನುಸೂಯಾ ಬಾಯಿ (90) ಶುಕ್ರವಾರ ರಥಬೀದಿಯಲ್ಲಿರುವ ಸ್ವ ಗ್ರಹದಲ್ಲಿ ನಿಧನರಾದರು. ಮೃತರು 3 ಗಂಡು , 4 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.