varthabharthi



ಮದುವೆ ಮನೆ

ಉಮರ್ ಫಾರೂಖ್ - ಸುನೈನಾ

ವಾರ್ತಾ ಭಾರತಿ : 28 Jun, 2020

ಬೆಳ್ತಂಗಡಿ : ಚಾರ್ಮಾಡಿಯ ಮುಹಮ್ಮದ್ ಅವರ ಪುತ್ರ ಉಮರ್ ಫಾರೂಖ್ ಅವರ ವಿವಾಹವು ಬೆದ್ರಬೆಟ್ಟುವಿನ ಬದ್ರುದ್ದೀನ್ ಅವರ ಪುತ್ರಿ ಸುನೈನಾ ಅವರೊಂದಿಗೆ ಜೂ. 28ರಂದು ವಿವಾಹ ನಡೆಯಿತು.

ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)