varthabharthi


ಅಂತಾರಾಷ್ಟ್ರೀಯ

5.14 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ವಾರ್ತಾ ಭಾರತಿ : 1 Jul, 2020

ಪ್ಯಾರಿಸ್, ಜು. 1: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಬುಧವಾರ ಸಂಜೆಯ ವೇಳೆಗೆ 5,14,979ನ್ನು ತಲುಪಿದೆ.

ಅದೇ ವೇಳೆ, 1,06,30,286 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 58,33,700 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:

         ಅಮೆರಿಕ1,30,157

         ಬ್ರೆಝಿಲ್59,745

         ಬ್ರಿಟನ್43,730

         ಇಟಲಿ34,767

         ಫ್ರಾನ್ಸ್29,843

         ಸ್ಪೇನ್28,355

         ಮೆಕ್ಸಿಕೊ27,769

         ಭಾರತ17,495

         ಬೆಲ್ಜಿಯಮ್9,754

         ಇರಾನ್10,958

         ಜರ್ಮನಿ9,052

         ಕೆನಡ8,591

         ರಶ್ಯ9,536

         ನೆದರ್‌ಲ್ಯಾಂಡ್ಸ್6,113

         ಸ್ವೀಡನ್5,333

         ಟರ್ಕಿ5,131

         ಚೀನಾ4,634

         ಪಾಕಿಸ್ತಾನ4,395

         ಸ್ವಿಟ್ಸರ್‌ಲ್ಯಾಂಡ್1,963

         ಐರ್‌ಲ್ಯಾಂಡ್1,736

         ಬಾಂಗ್ಲಾದೇಶ1,888

         ಸೌದಿ ಅರೇಬಿಯ1,698

         ಅಫ್ಘಾನಿಸ್ತಾನ774

         ಕುವೈತ್358

         ಯುಎಇ315   ,

        ಒಮಾನ್185,    

       ಖತರ್115,        

      ಬಹರೈನ್91,     

      ನೇಪಾಳ30,      

      ಶ್ರೀಲಂಕಾ11,

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)