ಬೆಳ್ತಂಗಡಿ: ಬುಧವಾರ ಐದು ಮಂದಿಗೆ ಕೊರೋನ ಪಾಸಿಟಿವ್
ಬೆಳ್ತಂಗಡಿ: ತಾಲೂಕಿನಲ್ಲಿ ಬುಧವಾರ 5 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ವೇಣೂರು ಕರಿಮಣೇಲು ಗ್ರಾಮದ 68 ವರ್ಷದ ಪುರುಷ, ಬೆಳ್ತಂಗಡಿ ಚರ್ಚ್ ರಸ್ತೆಯ 37 ವರ್ಷದ ಪುರುಷ, ಮಚ್ಚಿನ ಗ್ರಾಮದ 46 ವರ್ಷದ ಮಹಿಳೆ, ನಿಡ್ಲೆ ಗ್ರಾಮದ 34 ವರ್ಷದ ಪುರುಷ, ಬಾರ್ಯ ಗ್ರಾಮ 38 ವರ್ಷದ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Next Story