ವಿಟ್ಲ,ಜು.11: ನೇರಳಕಟ್ಟೆ ನಿವಾಸಿ ದಿ.ಪುತ್ತುಂಞಿ ಬ್ಯಾರಿಯವರ ಪತ್ನಿ ಬೀಪಾತುಮ್ಮ (89)ಅವರು ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಐದು ತಲೆಮಾರುಗಳನ್ನು ಹೊಂದಿದ್ದು ನೇರಳಕಟ್ಟೆ ಎನ್.ಎ.ಕಾದರ್ ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.