ಉಡುಪಿ, ಜು.14: ಅಲೆವೂರು ಗುಡ್ಡೆಯಂಗಡಿ ಶ್ರೀಬ್ರಹ್ಮಲಿಂಗೇಶ್ವರ ಸ್ಟೋರ್ಸ್ನ ಮಾಲಕ ಅನಂತರಾಮ ಜಿ.ಪ್ರಭು (82) ಮಂಗಳವಾರ ಅಪರಾಹ್ನ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.