varthabharthi


ಮದುವೆ ಮನೆ

ಸತ್ತಾರ್- ಅಫೀಝ

ವಾರ್ತಾ ಭಾರತಿ : 15 Jul, 2020

ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನ ಅಬ್ದುಲ್ ಕುಞ್ಞಿ ಅವರ ಪುತ್ರ ಸತ್ತಾರ್ ಎಂಬವರ ವಿವಾಹವು ಬೋಳಂತೂರಿನ ಲತೀಫ್ ಎಂಬವರ ಪುತ್ರಿ ಅಫೀಝ ಇವರೊಂದಿಗೆ ಜು.15ರಂದು ನಡೆಯಿತು.

ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)