varthabharthi


ನಿಧನ

ಎಚ್.ಪುಂಡಲೀಕ ಭಟ್

ವಾರ್ತಾ ಭಾರತಿ : 29 Jul, 2020

ಉಡುಪಿ, ಜು.29: ನಗರದ ಖ್ಯಾತ ಪಾಕತಜ್ಞ, ಕ್ಯಾಟರಿಂಗ್ ಉದ್ಯಮಿ ಹಾಗೂ ಆರ್‌ಸ್ಸೆಸ್ಸ್‌ನ ಹಿರಿಯ ಸ್ವಯಂಸೇವಕರಾದ ಗುಂಡಿಬೈಲು ನಿವಾಸಿ ಎಚ್. ಪುಂಡಲೀಕ ಭಟ್ (76) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ನಿಧನರಾದರು.

ಇವರು ಕಳೆದ ಐದು ದಶಕಗಳಿಂದ 'ಭಟ್ಟೀಸ್' ಎಂಬ ಕ್ಯಾಟರಿಂಗ್ ಸಂಸ್ಥೆಯನ್ನು ನಡೆಸುತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)