varthabharthi


ಸಿನಿಮಾ

ಮಲಯಾಳಂ ನಟ ಅನಿಲ್ ಮುರಳಿ ನಿಧನ

ವಾರ್ತಾ ಭಾರತಿ : 30 Jul, 2020

ಕೊಚ್ಚಿ: ಮಲಯಾಳಂ ನಟ ಅನಿಲ್ ಮುರಳಿ ಗುರುವಾರ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಕಿರುತೆರೆ ಕಲಾವಿದರಾಗಿದ್ದ ಅವರು, 1993ರಲ್ಲಿ ‘ಕನ್ಯಾಕುಮಾರಿಯಿಲ್ ಒರು ಕವಿತಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಇದುವರೆಗೆ ಅವರು ಮಲಯಾಳಂ, ತಮಿಳು, ತೆಲುಗು ಸೇರಿ 200 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)