ಎಸ್.ಅಬ್ದುಲ್ ರಹ್ಮಾನ್ ಸುರಿಬೈಲ್
ಬಂಟ್ವಾಳ: ಸುರಿಬೈಲ್ ನಿವಾಸಿ ಎಸ್.ಅಬ್ದುಲ್ ರಹಮಾನ್ (60) ಅವರು ಜುಲೈ 31 ರಂದು ಬೆಳಗ್ಗೆ 11 ಗಂಟೆಗೆ ನಿಧನರಾಗಿದ್ದಾರೆ.
ಇವರು ವೀರಕಂಬ ಮತ್ತು ಬೋಲಂತೂರಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸುರಿಬೈಲ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು.
ಇವರ ಅಂತ್ಯಕ್ರಿಯೆಯು ಇಂದು ಸಂಜೆ ಬಜ್ಪೆಯಲ್ಲಿ ನೆರವೇರಿತು.
ಇವರು ಹೆಂಡತಿ, ಮಗಳು ಹಾಗೂ ಅಪಾರ ಸಂಖ್ಯೆಯ ಸ್ನೇಹಿತರು ಮತ್ತು ಸಂಬಂಧಿಕರನ್ನು ಅಗಲಿದ್ದಾರೆ.
Next Story