7.25 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಆ. 8: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 7,25,136ನ್ನು ತಲುಪಿದೆ.
ಅದೇ ವೇಳೆ, 1,96,07,761 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 1,25,93,920 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ1,64,196
ಬ್ರೆಝಿಲ್99,702
ಮೆಕ್ಸಿಕೊ51,311
ಬ್ರಿಟನ್46,511
ಭಾರತ42,821
ಇಟಲಿ35,190
ಫ್ರಾನ್ಸ್30,324
ಸ್ಪೇನ್28,503
ಪೆರು20,649
ಇರಾನ್18,264
ರಶ್ಯ14,854
ಕೊಲಂಬಿಯ12.250
ಬೆಲ್ಜಿಯಮ್9,866
ಚಿಲಿ9,958
ಜರ್ಮನಿ9,257
ಕೆನಡ8,970
ದಕ್ಷಿಣ ಆಫ್ರಿಕ9,909
ನೆದರ್ಲ್ಯಾಂಡ್ಸ್6,157
ಪಾಕಿಸ್ತಾನ6,068
ಟರ್ಕಿ5,813
ಸ್ವೀಡನ್5,763
ಚೀನಾ4,634
ಸ್ವಿಟ್ಸರ್ಲ್ಯಾಂಡ್1,986
ಐರ್ಲ್ಯಾಂಡ್1,772
ಬಾಂಗ್ಲಾದೇಶ3,365
ಸೌದಿ ಅರೇಬಿಯ3,130
ಅಫ್ಘಾನಿಸ್ತಾನ1,312
ಕುವೈತ್474
ಒಮಾನ್509
ಯುಎಇ356
ಖತರ್182
ಬಹರೈನ್159
ಫೆಲೆಸ್ತೀನ್95
ನೇಪಾಳ73
ಶ್ರೀಲಂಕಾ11