ಎಸೆಸೆಲ್ಸಿ ಫಲಿತಾಂಶ: ಕೃಷ್ಣಾಪುರದ ಖದೀಜಾ ಅಫ್ರಾಗೆ 596 ಅಂಕ
ಮಂಗಳೂರು, ಆ.11: ಎಸೆಸೆಲ್ಸಿ ಪರೀಕ್ಷೆಯಲ್ಲಿ ಬೈಕಂಪಾಡಿ ಬಟ್ರಂಡ್ ರಸೆಲ್ ಶಾಲೆಯ ವಿದ್ಯಾರ್ಥಿನಿ ಖತೀಜಾ ಅಫ್ರಾ 596 (ಶೇ.95.36) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಖತೀಜಾ ಅಫ್ರಾ, ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ಝೀನತ್ ಅವರ ಪುತ್ರಿ.
Next Story