ಮರಿಯಮ್ಮ
ಉಳ್ಳಾಲ : ಇಲ್ಲಿನ ನಗರ ಸಭಾ ವ್ಯಾಪ್ತಿಯಲ್ಲಿ ಇರುವ ಮೀನು ಸಂಸ್ಕರಣಾ ಘಟಕಗಳ ಅಧ್ಯಕ್ಷ ಎಚ್.ಕೆ. ಖಾದರ್ ಅವರ ತಾಯಿ ಮರಿಯಮ್ಮ (79) ಬುಧವಾರ ನಿಧನರಾದರು.
ಉಳ್ಳಾಲ ದರ್ಗಾದಲ್ಲಿ ಅಧ್ಯಕ್ಷರಾಗಿದ್ದ ಮರ್ಹೂಂ ಯು.ಕೆ.ಇಬ್ರಾಹಿಂ ಹಾಜಿ ಅವರ ಸಹೋದರ ಯು.ಕೆ. ಹಸೈನ್ ಹಾಜಿಯ ಪತ್ನಿ. ಮೃತರು ಪತಿ, ಮೂವರು ಪುತ್ರರು, ಮಂದಿ ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story