ಉಡುಪಿ, ಆ.13: ಕೋಟೇಶ್ವರದ ಹಿರಿಯ ವ್ಯಾಪಾರಿ, ಅಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ ಸ್ಟೋರ್ಸ್ನ ಮಾಲಕ ವಿಠಲ ಮರ್ತಪ್ಪ ಕಾಮತ್ (85) ಇಂದು ಸಂಜೆ ನಿಧನರಾದರು. ಇವರು ಪತ್ನಿ, ಮೂವರು ಗಂಡುಮಕ್ಕಳನ್ನು ಅಗಲಿದ್ದಾರೆ.