ಮಂಗಳೂರು : ನೊಬೆಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜತ್ ಬೈಲ್ ಇಲ್ಲಿನ ವಿದ್ಯಾರ್ಥಿನಿ ಸಮೀಹ ಎಸೆಸೆಲ್ಸಿ ಪರೀಕ್ಷೆಯಲ್ಲಿ 588 ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಈಕೆ ಬಂಟ್ವಾಳದ ಮುಹಮ್ಮದ್ ಸಾದಿಕ್ ಮತ್ತು ರಹ್ಮತ್ ಅವರ ಪುತ್ರಿ