ಉಳ್ಳಾಲ : ಹಝ್ರತ್ ಸಯ್ಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಹಲೀಮಾ ಅನ್ಫಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 562 ಅಂಕ ಪಡೆದು 89.92 ಶೇಕಡಾದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿರುತ್ತಾಳೆ. ಈಕೆ ಉಳ್ಳಾಲ ಮಂಚಿಲದ ಟಿ.ಎಮ್. ಅಶ್ರಫ್ ಮತ್ತು ಫೌಝಿಯಾ ದಂಪತಿಯ ಪುತ್ರಿ.