varthabharthi


ಮದುವೆ ಮನೆ

ಸಿಯಾಬ್ - ಮರಿಯಮ್ ಶಕಿಯಾ, ನೌಶೀನ - ಸಮೀರ್

ವಾರ್ತಾ ಭಾರತಿ : 4 Sep, 2020

ಮಂಗಳೂರು : ಪಿಲಾರ್ ದಾರಂದಬಾಗಿಲಿನ ಕುಚಿಗುಡ್ಡೆ ನಿವಾಸಿ ಮುಹಮ್ಮದ್ ಅವರ ಪುತ್ರ ಸಿಯಾಬ್ ಅವರ ವಿವಾಹವು ಅಶ್ರಫ್ ಅವರ ಪುತ್ರಿ ಮರಿಯಮ್ ಶಕಿಯಾ ಅವರ ವಿವಾಹವು (ನಿಖಾಹ್) ದಾರಂದಬಾಗಿಲು ಜುಮಾ ಮಸೀದಿಯಲ್ಲಿ ನಡೆಯಿತು.

ಮುಹಮ್ಮದ್ ಅವರ ಪುತ್ರಿ ನೌಶೀನ ಅವರ ವಿವಾಹವು ಅಬ್ದಲ್ಲಾ ಅವರ ಪುತ್ರ ಸಮೀರ್ ಅವರೊಂದಿಗೆ ಕೆ.ಸಿ.ನಗರದ ಮನೆಯಲ್ಲಿ ಗರುವಾರ ನಡೆಯಿತು.

ಈ ಸಂದರ್ಭ ಗುರು ಹಿರಿಯರು, ಬಂಧು ಬಳಗ ಮತ್ತು ಸ್ನೇಹಿತರು ಮದುವೆಗೆ ಆಗಮಿಸಿ, ಶುಭ ಆರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)