ಉಡುಪಿ, ಸೆ.4: ದ.ಕ. ಜಿಲ್ಲೆಯ ಸುರಿಬೈಲ್ ನಿವಾಸಿ ಝೈನಬ್ (60) ಅಲ್ಪಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. ಇವರು ಕೋವಿಡ್ -19 ಸುನ್ನೀ ಹೆಲ್ಪ್ ಡೆಸ್ಕ್ ನ ನಾಯಕ ಮಜೀದ್ ಹನೀಫಿ ಕಾಪು ಸೇರಿದಂತೆ ಆರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.