ಮಂಗಳೂರು, ಸೆ.6: ಮೂಲತಃ ಬಂಟ್ವಾಳ ತಾಲೂಕಿನ ಆರ್ಲಪದವು ನಿವಾಸಿ ದಿ. ಬಾವಾ ಹಾಜಿಯ ಪತ್ನಿ ನಫೀಸಾ (70) ಅವರು ರವಿವಾರ ಮಧ್ಯಾಹ್ನ ಕೃಷ್ಣಾಪುರದ 7ನೆ ಬ್ಲಾಕ್ನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು. ಮೃತರು ಐದು ಮಂದಿ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.