ಪಡುಬಿದ್ರಿ : ಇಲ್ಲಿನ ಶಮೀರ್ ಶೂಸ್ನ ಮಾಲಕ ಮೋನಾಕ ಎಂದೇ ಖ್ಯಾತರಾದ ಮೊಹಿಯುದ್ದೀನ್ (65) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸಂಜೆ ನಿಧನ ಹೊಂದಿದರು. ಇವರು ಪಡುಬಿದ್ರಿ ಪೇಟೆಯಲ್ಲಿ ಶಮೀರ್ ಶೂಸ್ ಎಂಬ ಅಂಗಡಿ ಹೊಂದಿದ್ದರು. ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.