varthabharthi


ನಿಧನ

ಅಬ್ದುಲ್ ಅಝೀಝ್

ವಾರ್ತಾ ಭಾರತಿ : 15 Sep, 2020

ಪಡುಬಿದ್ರೆ, ಸೆ.15: ಇಲ್ಲಿನ ಬೇಂಗ್ರೆ ರಸ್ತೆಯ ನಿವಾಸಿ ಅಬ್ದುಲ್ ಅಝೀಝ್ (56) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾದರು.

ಇವರು ಪಡುಬಿದ್ರೆ ಮಾರ್ಕೆಟ್ ರಸ್ತೆ ಚಾಯ್ಸ್ ಫ್ಯಾನ್ಸಿ ಸೆಂಟರ್ ನ ಮಾಲಕರಾಗಿದ್ದರು.

ಮೃತರು ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)