ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆದ ದುಬೈ
ಹೊಸದಿಲ್ಲಿ: ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೇಲೆ ವಿಧಿಸಿದ್ದ 15 ದಿನಗಳ ನಿರ್ಬಂಧವನ್ನು ದುಬೈ ಹಿಂಪಡೆದುಕೊಂಡಿದೆ ಎಂದು ಏರ್ ಇಂಡಿಯಾ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.
ಕೊರೋನ ಪಾಸಿಟಿವ್ ಆದ ಇಬ್ಬರು ವ್ಯಕ್ತಿಗಳನ್ನು ವಿಮಾದಲ್ಲಿ ದುಬೈಗೆ ಕರೆದುಕೊಂಡು ಬಂದ ಬೆಳವಣಿಗೆಯ ನಂತರ ದುಬೈ ಈ ವಿಮಾನ ಯಾನ ಸಂಸ್ಥೆಯ ವಿಮಾನಗಳ ಹಾರಾಟಕ್ಕೆ ಅಕ್ಟೋಬರ್ 2ರವರೆಗೆ ನಿರ್ಬಂಧ ವಿಧಿಸಿತ್ತು.
Next Story