ಐಪಿಎಲ್: ಹೈದರಾಬಾದ್ ವಿರುದ್ಧ ಆರ್ ಸಿ ಬಿ ಗೆ ರೋಚಕ ಗೆಲುವು
ದುಬೈ: ಐಪಿಎಲ್ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸಸ್ ಹೈದರಾಬಾದ್ ತಂಡವನ್ನು 10 ರನ್ ಗಳಿಂದ ಮಣಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿ ಬಿ ತಂಡ ಹೈದರಾಬಾದ್ ಗೆ 164 ರನ್ ಗುರಿ ನೀಡಿತ್ತು.
ಯಜುವೇಂದ್ರ ಚಾಹಲ್ ಆರ್ ಸಿ ಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Next Story