ಸ್ವಿಟ್ಸರ್ಲ್ಯಾಂಡ್ನ ರಂಡದಲ್ಲಿ ನಿರ್ಮಿಸಲಾಗಿರುವ ಬೃಹತ್ ತೂಗು ಕಾಲು ಸೇತುವೆ ‘ಯುರೋಪಾಬ್ರುಯೆಕ್’ ಶನಿವಾರ ಉದ್ಘಾಟನೆಗೊಂಡಿದೆ. 494 ಮೀಟರ್ ಉದ್ದದ ಸೇತುವೆಯು ಜಗತ್ತಿನ ಅತ್ಯಂತ ಉದ್ದದ ತೂಗು ಕಾಲು ಸೇತುವೆ ಎಂಬುದಾಗಿ ಭಾವಿಸಲಾಗಿದೆ.