‘ರಾಕ್ ಇನ್ ಸ್ಪೇನ್’ ರವಿವಾರ ಮೆಕ್ಸಿಕೊ ಸಿಟಿಯ ಪ್ರಮುಖ ಚೌಕ ‘ರೊಕಲೊ’ದಲ್ಲಿ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿತು. ಸೆಪ್ಟಂಬರ್ 19ರ ಭೂಕಂಪ ಸಂತ್ರಸ್ತರಿಗಾಗಿ ಉಚಿತವಾಗಿ ಈ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜನರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡರು.