ಕುರಿ ಮಂದೆಗಳ ಮೇಲೆ ಹೆಚ್ಚುತ್ತಿರುವ ತೋಳ ದಾಳಿಗಳಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿ ಫ್ರಾನ್ಸ್ನ ಕುರುಬರು ತಮ್ಮ ಸಾವಿರಾರು ಕುರಿಗಳೊಂದಿಗೆ ಲಯಾನ್ ನಗರದಲ್ಲಿ ಸೋಮವಾರ ಧರಣಿ ನಡೆಸಿದರು.