varthabharthi

‘ವಾರ್ತಾಭಾರತಿ’ಯ 15ನೆ ವಾರ್ಷಿಕ ವಿಶೇಷಾಂಕ ಬಿಡುಗಡೆ

‘ವಾರ್ತಾಭಾರತಿ’ ಪತ್ರಿಕೆಯ 15ನೆ ವಾರ್ಷಿಕ ವಿಶೇಷಾಂಕವನ್ನು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಯ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಿಡುಗಡೆಗೊಳಿಸಿದರು. ಈ ಸಂದರ್ಭ ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ಬಿ.ಎ.ಮೊಹಿದಿನ್, ಸುಬ್ಬಯ್ಯ ಶೆಟ್ಟಿ, ಶಾಸಕ ವಸಂತ ಬಂಗೇರ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ಮಾಧ್ಯಮ ಕಮ್ಯುನಿಕೇಷನ್ಸ್ ನಿರ್ದೇಶಕ ಎಚ್.ಎಂ.ಅಫ್ರೋಝ್ ಅಸ್ಸಾದಿ, ಬ್ಯಾರೀಸ್ ಗ್ರೂಪ್‌ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ‘ವಾರ್ತಾ ಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಓದುಗರ ಪ್ರತಿನಿಧಿಯಾಗಿ ಬಳ್ಳಾರಿಯ ಶಿವರಾಜ್ ವತ್ತು ಮುರುವಣಿ, ಬೆಂಗಳೂರಿನ ಗೌತಮಿ ಇ. ಮತ್ತಿತರರು ಉಪಸ್ಥಿತರಿದ್ದರು.

stdClass Object ( [images] => Array ( [0] => stdClass Object ( [title] => [share_url] => http://www.varthabharati.in/gallery/102260 [image] => http://www.varthabharati.in/sites/default/files/styles/large/public/images/articles/2017/11/4/VARTHA%20BHARATHI%20BOOK.jpg?itok=n0rJl1_f [image_large] => http://www.varthabharati.in/sites/default/files/styles/large/public/images/articles/2017/11/4/VARTHA%20BHARATHI%20BOOK.jpg?itok=n0rJl1_f [image_small] => http://www.varthabharati.in/sites/default/files/styles/mobile_hp_thumb/public/images/articles/2017/11/4/VARTHA%20BHARATHI%20BOOK.jpg?itok=sxZqn530 ) ) [description] =>

‘ವಾರ್ತಾಭಾರತಿ’ ಪತ್ರಿಕೆಯ 15ನೆ ವಾರ್ಷಿಕ ವಿಶೇಷಾಂಕವನ್ನು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಯ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬಿಡುಗಡೆಗೊಳಿಸಿದರು. ಈ ಸಂದರ್ಭ ಜಲಸಂಪನ್ಮೂಲ ಸಚಿವ ಡಾ.ಎಂ.ಬಿ.ಪಾಟೀಲ್, ಮಾಜಿ ಸಚಿವರಾದ ಬಿ.ಎ.ಮೊಹಿದಿನ್, ಸುಬ್ಬಯ್ಯ ಶೆಟ್ಟಿ, ಶಾಸಕ ವಸಂತ ಬಂಗೇರ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ಮಾಧ್ಯಮ ಕಮ್ಯುನಿಕೇಷನ್ಸ್ ನಿರ್ದೇಶಕ ಎಚ್.ಎಂ.ಅಫ್ರೋಝ್ ಅಸ್ಸಾದಿ, ಬ್ಯಾರೀಸ್ ಗ್ರೂಪ್‌ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ‘ವಾರ್ತಾ ಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಓದುಗರ ಪ್ರತಿನಿಧಿಯಾಗಿ ಬಳ್ಳಾರಿಯ ಶಿವರಾಜ್ ವತ್ತು ಮುರುವಣಿ, ಬೆಂಗಳೂರಿನ ಗೌತಮಿ ಇ. ಮತ್ತಿತರರು ಉಪಸ್ಥಿತರಿದ್ದರು.

[title] => ‘ವಾರ್ತಾಭಾರತಿ’ಯ 15ನೆ ವಾರ್ಷಿಕ ವಿಶೇಷಾಂಕ ಬಿಡುಗಡೆ [album_id] => 102260 )
Comments (Click here to Expand)