ದಿಲ್ಲಿ: ವಾಯು ಮಾಲಿನ್ಯ ಗಂಭೀರ
ದಿಲ್ಲಿಯಲ್ಲಿ ಮಕ್ಕಳು ವಾಯುಮಾಲಿನ್ಯದಿಂದ ಪಾರಾಗಲು ಮುಖಗಳನ್ನು ಕರವಸ್ತ್ರದಿಂದ ಮುಚ್ಚಿಕೊಂಡು ಶಾಲೆಗೆ ತೆರಳಿದರು. ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ದಿಲ್ಲಿಯ ವಾಯು ಗುಣಮಟ್ಟ ಗಂಭೀರವಾಗಿದೆ. ಈ ಮಾಪನದ ಗರಿಷ್ಠ ಮಟ್ಟ 500. ಅದರಲ್ಲಿ 451 ದಾಖಲಾಗಿದೆ. ಈ ಮಟ್ಟ 100ಕ್ಕಿಂತ ಹೆಚ್ಚಾಗಿದ್ದರೆ, ಅದು ಅನಾರೋಗ್ಯಕರ ಎಂದು ಕೇಂದ್ರ ಮಾಲಿನ್ಯ ಮಂಡಳಿ ಹೇಳಿದೆ.
Next Story