varthabharthi

ತಾಯಿ, ಪತ್ನಿಯಿಂದ ಜಾಧವ್ ಭೇಟಿ...

ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಸೋಮವಾರ ಇಸ್ಲಾಮಾಬಾದ್‌ನಲ್ಲಿಯ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ತನ್ನ ತಾಯಿ ಅವಂತಿ ಜಾಧವ್ ಮತ್ತು ಪತ್ನಿ ಚೇತಂಕುಲ ಜಾಧವ್ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಭೇಟಿಯ ಸಂದರ್ಭ ಅವರ ನಡುವೆ ಗಾಜಿನ ತೆರೆಯಿದ್ದು, ಮಾತನಾಡಲು ಇಂಟರ್‌ಕಾಮ್ ಸೌಲಭ್ಯವನ್ನೊದಗಿಸಲಾಗಿತ್ತು. ಐವರು ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

stdClass Object ( [images] => Array ( [0] => stdClass Object ( [title] => [share_url] => http://www.varthabharati.in/gallery/110577 [image] => http://www.varthabharati.in/sites/default/files/styles/large/public/images/articles/2017/12/25/2017_12%24img25_Dec_2017_PTI12_25_2017_000049B.jpg?itok=3MWkgClE [image_large] => http://www.varthabharati.in/sites/default/files/styles/large/public/images/articles/2017/12/25/2017_12%24img25_Dec_2017_PTI12_25_2017_000049B.jpg?itok=3MWkgClE [image_small] => http://www.varthabharati.in/sites/default/files/styles/mobile_hp_thumb/public/images/articles/2017/12/25/2017_12%24img25_Dec_2017_PTI12_25_2017_000049B.jpg?itok=SJ77IF71 ) [1] => stdClass Object ( [title] => [share_url] => http://www.varthabharati.in/gallery/110577 [image] => http://www.varthabharati.in/sites/default/files/styles/large/public/images/articles/2017/12/25/2017_12%24img25_Dec_2017_AP12_25_2017_000077B.jpg?itok=5-57j8ug [image_large] => http://www.varthabharati.in/sites/default/files/styles/large/public/images/articles/2017/12/25/2017_12%24img25_Dec_2017_AP12_25_2017_000077B.jpg?itok=5-57j8ug [image_small] => http://www.varthabharati.in/sites/default/files/styles/mobile_hp_thumb/public/images/articles/2017/12/25/2017_12%24img25_Dec_2017_AP12_25_2017_000077B.jpg?itok=jNJPQEvd ) [2] => stdClass Object ( [title] => [share_url] => http://www.varthabharati.in/gallery/110577 [image] => http://www.varthabharati.in/sites/default/files/styles/large/public/images/articles/2017/12/25/2017_12%24img25_Dec_2017_PTI12_25_2017_000048B.jpg?itok=R1qeJtrt [image_large] => http://www.varthabharati.in/sites/default/files/styles/large/public/images/articles/2017/12/25/2017_12%24img25_Dec_2017_PTI12_25_2017_000048B.jpg?itok=R1qeJtrt [image_small] => http://www.varthabharati.in/sites/default/files/styles/mobile_hp_thumb/public/images/articles/2017/12/25/2017_12%24img25_Dec_2017_PTI12_25_2017_000048B.jpg?itok=ZMh-GYTZ ) ) [description] =>

ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಸೋಮವಾರ ಇಸ್ಲಾಮಾಬಾದ್‌ನಲ್ಲಿಯ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ತನ್ನ ತಾಯಿ ಅವಂತಿ ಜಾಧವ್ ಮತ್ತು ಪತ್ನಿ ಚೇತಂಕುಲ ಜಾಧವ್ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಭೇಟಿಯ ಸಂದರ್ಭ ಅವರ ನಡುವೆ ಗಾಜಿನ ತೆರೆಯಿದ್ದು, ಮಾತನಾಡಲು ಇಂಟರ್‌ಕಾಮ್ ಸೌಲಭ್ಯವನ್ನೊದಗಿಸಲಾಗಿತ್ತು. ಐವರು ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

[title] => ತಾಯಿ, ಪತ್ನಿಯಿಂದ ಜಾಧವ್ ಭೇಟಿ... [album_id] => 110577 )
Comments (Click here to Expand)