varthabharthi

ಸಿಎಂಗೆ ಸನ್ಮಾನ...

ಬೆಳ್ತಂಗಡಿಯ ತಾಲೂಕು ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ವಸಂತ ಬಂಗೇರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಶಾಸಕ ಪ್ರತಾಪ್ ಚಂದ್ರ ಶೆಟ್ಟಿ, ಮುಖ್ಯ ಸಚೇತಕ ಐವನ್ ಡಿ ಸೋಜ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. 

stdClass Object ( [images] => Array ( [0] => stdClass Object ( [title] => [share_url] => http://www.varthabharati.in/gallery/112715 [image] => http://www.varthabharati.in/sites/default/files/styles/large/public/images/articles/2018/01/8/cm%20beltangady2.jpg?itok=unD1YP5R [image_large] => http://www.varthabharati.in/sites/default/files/styles/large/public/images/articles/2018/01/8/cm%20beltangady2.jpg?itok=unD1YP5R [image_small] => http://www.varthabharati.in/sites/default/files/styles/mobile_hp_thumb/public/images/articles/2018/01/8/cm%20beltangady2.jpg?itok=2QSGQRyI ) [1] => stdClass Object ( [title] => [share_url] => http://www.varthabharati.in/gallery/112715 [image] => http://www.varthabharati.in/sites/default/files/styles/large/public/images/articles/2018/01/8/cm%20beltangady.jpg?itok=F3t86xfW [image_large] => http://www.varthabharati.in/sites/default/files/styles/large/public/images/articles/2018/01/8/cm%20beltangady.jpg?itok=F3t86xfW [image_small] => http://www.varthabharati.in/sites/default/files/styles/mobile_hp_thumb/public/images/articles/2018/01/8/cm%20beltangady.jpg?itok=zhWoSZgM ) ) [description] =>

ಬೆಳ್ತಂಗಡಿಯ ತಾಲೂಕು ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಕೆ.ವಸಂತ ಬಂಗೇರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಸಚಿವ ಯು.ಟಿ.ಖಾದರ್, ಶಾಸಕ ಪ್ರತಾಪ್ ಚಂದ್ರ ಶೆಟ್ಟಿ, ಮುಖ್ಯ ಸಚೇತಕ ಐವನ್ ಡಿ ಸೋಜ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. 

[title] => ಸಿಎಂಗೆ ಸನ್ಮಾನ... [album_id] => 112715 )
Comments (Click here to Expand)