varthabharthi

ಐತಿಹಾಸಿಕ ಸುದ್ದಿಗೋಷ್ಠಿ..!

ಅಭೂತಪೂರ್ವ ಕ್ರಮವೊಂದರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ.ಕುರಿಯನ್ ಜೋಸೆಫ್, ನ್ಯಾ.ಜೆ. ಚಲಮೇಶ್ವರ್, ನ್ಯಾ. ರಂಜನ್ ಗೊಗೊಯ್ ಹಾಗೂ ನ್ಯಾ.ಮದನ್ ಬಿ. ಲೋಕೂರ್ ಶುಕ್ರವಾರ ಸುದ್ದಿಗೋಷ್ಠಿಯೊಂದನ್ನು ಕರೆದು ದೇಶದ ಅತ್ಯುನ್ನತ ನ್ಯಾಯಾಲಯವನ್ನು ಕಾಡುತ್ತಿರುವ ವಿಷಯಗಳ ಬಗ್ಗೆ ಮಾತನಾಡಿದ್ದು, ದೇಶದ ಪ್ರಜಾಸತ್ತೆ ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳನ್ನು ವಿಚಾರಣೆಗಾಗಿ ಹಂಚಿಕೆ ಮಾಡುವಾಗ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎನ್ನುವ ಅಂಶವನ್ನು ಈ ಸಂದರ್ಭದಲ್ಲಿ ಅವರು ಬಹಿರಂಗಪಡಿಸಿದ್ದಾರೆ. ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಎಚ್.ಲೋಯಾ ಅವರ ನಿಗೂಢ ಸಾವಿನ ಕುರಿತ ಪ್ರಕರಣ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯಾಧೀಶರ ರೋಸ್ಟರ್ ಸುತ್ತಲಿನ ವಿವಾದಗಳ ಕುರಿತಂತೆ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

stdClass Object ( [images] => Array ( [0] => stdClass Object ( [title] => [share_url] => http://www.varthabharati.in/gallery/113621 [image] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000030B.jpg?itok=pIYEwwoU [image_large] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000030B.jpg?itok=pIYEwwoU [image_small] => http://www.varthabharati.in/sites/default/files/styles/mobile_hp_thumb/public/images/articles/2018/01/12/2018_1%24img12_Jan_2018_PTI1_12_2018_000030B.jpg?itok=9_nlxN7H ) [1] => stdClass Object ( [title] => [share_url] => http://www.varthabharati.in/gallery/113621 [image] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000028B.jpg?itok=XkacMn3i [image_large] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000028B.jpg?itok=XkacMn3i [image_small] => http://www.varthabharati.in/sites/default/files/styles/mobile_hp_thumb/public/images/articles/2018/01/12/2018_1%24img12_Jan_2018_PTI1_12_2018_000028B.jpg?itok=44LM6O3C ) [2] => stdClass Object ( [title] => [share_url] => http://www.varthabharati.in/gallery/113621 [image] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000026B.jpg?itok=UOHJ_n02 [image_large] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000026B.jpg?itok=UOHJ_n02 [image_small] => http://www.varthabharati.in/sites/default/files/styles/mobile_hp_thumb/public/images/articles/2018/01/12/2018_1%24img12_Jan_2018_PTI1_12_2018_000026B.jpg?itok=5GDzDmHu ) [3] => stdClass Object ( [title] => [share_url] => http://www.varthabharati.in/gallery/113621 [image] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000031B.jpg?itok=-PTlzkCq [image_large] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000031B.jpg?itok=-PTlzkCq [image_small] => http://www.varthabharati.in/sites/default/files/styles/mobile_hp_thumb/public/images/articles/2018/01/12/2018_1%24img12_Jan_2018_PTI1_12_2018_000031B.jpg?itok=vR9z3K7g ) [4] => stdClass Object ( [title] => [share_url] => http://www.varthabharati.in/gallery/113621 [image] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000029B.jpg?itok=xhscGcic [image_large] => http://www.varthabharati.in/sites/default/files/styles/large/public/images/articles/2018/01/12/2018_1%24img12_Jan_2018_PTI1_12_2018_000029B.jpg?itok=xhscGcic [image_small] => http://www.varthabharati.in/sites/default/files/styles/mobile_hp_thumb/public/images/articles/2018/01/12/2018_1%24img12_Jan_2018_PTI1_12_2018_000029B.jpg?itok=1RNXxWfV ) ) [description] =>

ಅಭೂತಪೂರ್ವ ಕ್ರಮವೊಂದರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ.ಕುರಿಯನ್ ಜೋಸೆಫ್, ನ್ಯಾ.ಜೆ. ಚಲಮೇಶ್ವರ್, ನ್ಯಾ. ರಂಜನ್ ಗೊಗೊಯ್ ಹಾಗೂ ನ್ಯಾ.ಮದನ್ ಬಿ. ಲೋಕೂರ್ ಶುಕ್ರವಾರ ಸುದ್ದಿಗೋಷ್ಠಿಯೊಂದನ್ನು ಕರೆದು ದೇಶದ ಅತ್ಯುನ್ನತ ನ್ಯಾಯಾಲಯವನ್ನು ಕಾಡುತ್ತಿರುವ ವಿಷಯಗಳ ಬಗ್ಗೆ ಮಾತನಾಡಿದ್ದು, ದೇಶದ ಪ್ರಜಾಸತ್ತೆ ಅಪಾಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳನ್ನು ವಿಚಾರಣೆಗಾಗಿ ಹಂಚಿಕೆ ಮಾಡುವಾಗ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎನ್ನುವ ಅಂಶವನ್ನು ಈ ಸಂದರ್ಭದಲ್ಲಿ ಅವರು ಬಹಿರಂಗಪಡಿಸಿದ್ದಾರೆ. ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಎಚ್.ಲೋಯಾ ಅವರ ನಿಗೂಢ ಸಾವಿನ ಕುರಿತ ಪ್ರಕರಣ ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯಾಧೀಶರ ರೋಸ್ಟರ್ ಸುತ್ತಲಿನ ವಿವಾದಗಳ ಕುರಿತಂತೆ ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

[title] => ಐತಿಹಾಸಿಕ ಸುದ್ದಿಗೋಷ್ಠಿ..! [album_id] => 113621 )
Comments (Click here to Expand)