ಬಿಎಸ್ಎಫ್ ವನಿತೆಯರ ಡೇರ್ ಡೆವಿಲ್ ಬೈಕ್ ಸಾಹಸ
ಈ ಬಾರಿ ದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸಂಭ್ರಮವು ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಮುಖವಾದುದೆಂದರೆ ಗಡಿಭದ್ರತಾ ಪಡೆಯ ಮಹಿಳಾ ತಂಡವು ಪ್ರದರ್ಶಿಸಿದ ಡೇರ್ ಡೆವಿಲ್ ಬೈಕ್ ಸಾಹಸ. ಬಿಎಸ್ಎಫ್ನ ಮಹಿಳಾ ತಂಡವು ಬೈಕ್ಗಳಲ್ಲಿ ಪ್ರದರ್ಶಿಸಿದ ಸಾಹಸಗಳು ನೋಡುಗರ ಮೈನವಿರೇಳುವಂತೆ ಮಾಡಿತು. ಮಹಿಳಾ ಯೋಧರ ಸಾಹಸವನ್ನು ಕಂಡು ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.
Next Story