ಸ್ಕಾರ್ಪಿನ್ ಸಬ್ಮೆರಿನ್ ‘ಕಾರಂಜ್’ ಅನಾವರಣ
ನಿರ್ಮಿಸಲ್ಪಟ್ಟ ಸ್ಕಾರ್ಪಿನ್ ಶ್ರೇಣಿಯ ಮೂರನೇ ಸಬ್ಮೆರಿನ್ , ಕಾರಂಜ್ ಅನ್ನು ಮಝಗಾಂವ್ ಡಾಕ್ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಯ ಪರೀಕ್ಷಾರ್ಥ ಪ್ರಯೋಗಗಳಿಗೆ ಅನಾವರಣಗೊಳಿಸಲಾಗಿದೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬ ಮುಖ್ಯ ಅತಿಥಿಯಾಗಿದ್ದು, ಅವರ ಪತ್ನಿ ರೀನಾ ಲಾಂಬ ಸಬ್ಮೆರಿನನ್ನು ಅನಾವರಣಗೊಳಿಸಿದರು. ಕಠಿಣ ಪರೀಕ್ಷೆಯ ಬಳಿಕ ಈ ಸಬ್ಮೆರಿನ್ ನೌಕಾಪಡೆಯ ಶಸ್ತ್ರಾಸ್ತ್ರ ವಿಭಾಗಕ್ಕೆ ಸೇರ್ಪಡೆಯಾಗಲಿದೆ.
Next Story